ಕನ್ನಡ ವರ್ಣಮಾಲೆಗಳ ಪರಿಚಯ


ಒಂದನೇ ತರಗತಿಯ ಮಕ್ಕಳಿಗೆ ಕಲಿಕೆಯನ್ನು ಅನುಕೂಲಿಸಲು ಈ ವರ್ಣಮಾಲೆಗಳ ಚಾರ್ಟ್ ತುಂಬ ಮಹತ್ವದ ಪಾತ್ರ ನಿರ್ವಹಿಸುತ್ತದೆ.

ಶಿಕ್ಷಕರಿಗೆ ತನ್ನ ಬೋಧನೆಯನ್ನು ಉತ್ತಮಗೊಳಿಸಲು, ಸರಳಿಕರಣಗೊಳಿಸಲು ಮತ್ತು ಮಕ್ಕಳು ಪರಿಣಾಮಕಾರಿಯಾಗಿ ಕಲಿಯಲು ಈ ಚಾರ್ಟ್ ಸಹಕಾರಿಯಾಗುತ್ತದೆ.

- ಕವಿತಾ ಎಸ್. ಮೇತ್ರೆ

Popular posts from this blog